ರಾಯಚೂರು

ರಾಯಚೂರು

ಲಿಂಗಸುಗೂರು : ಸರಕಾರಿ ಆಸ್ಪತ್ರೆ ಮುಂದೆ ಪಾರ್ಕಿಂಗ್ ವ್ಯವಸ್ಥೆ

ಲಿಂಗಸುಗೂರು : ಸ್ಥಳೀಯ ಸರಕಾರಿ ಆಸ್ಪತ್ರೆ ಮುಂಭಾಗದ್ವಿಚಕ್ರ ವಾಹನಗಳ ನಿಲುಗಡೆಗೆ ಮರಮ್ ಹಾಕಿಸುವ ಮೂಲಕ ವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್ ಪಾರ್ಕಿಂಗ್ ವ್ಯವಸ್ಥೆಗೆ ಮುಂದಾದರು. ಬಹುದಿನಗಳಿಂದ ಆಸ್ಪತ್ರೆ ಬಳಿ

Read More
ರಾಯಚೂರು

ಮಗಳ ಹುಟ್ಟುಹಬ್ಬಕ್ಕೆ ನೀರಿನ ಅರವಟ್ಟಿಗೆ ಆರಂಭಿಸಿದ ಸಮಾಜಸೇವಕ

ಲಿಂಗಸುಗೂರು : ಮಕ್ಕಳ ಭವಿಷ್ಯಕ್ಕಾಗಿ ಕೇವಲಸ್ವಾರ್ಥಪರತೆಯನ್ನು ಮೆರೆಯುವ ಬಹುತೇಕರ ಮಧ್ಯೆಮಗಳ ಹುಟ್ಟುಹಬ್ಬದ ನಿಮಿತ್ಯ ಸಾರ್ವಜನಿಕರ ದಾಹ ತಣಿಸಲು ತಣ್ಣೀರಿನ ಅರವಟ್ಟಿಗೆಯನ್ನು ಆರಂಭ ಮಾಡುವ ಮೂೂಲಕ ಸಮಾಜ ಸೇವಕ

Read More
ರಾಯಚೂರು

ಪೋಲಿಸರಿಂದ ಕುಡಿಯುವ ನೀರಿನ ಅರವಟ್ಟಿಗೆ ಆರಂಭ : ಸದ್ಬಳಕೆಗೆ ಕರೆ

ಲಿಂಗಸುಗೂರು : ಪೋಲಿಸ್ ಇಲಾಖೆ ವತಿಯಿಂದ ಸ್ಥಳೀಯ ಠಾಣೆಯ ಬಳಿ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಅರವಟ್ಟಿಗೆ ಆರಂಭಿಸಲಾಯಿತು. ಅರವಟ್ಟಿಗೆಯನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಸ್‍ಪಿಎಸ್.ಎಸ್.ಹುಲ್ಲೂರು, ಬೇಸಿಗೆ ಕಾಲ ಆರಂಭವಾದ

Read More
ರಾಯಚೂರು

ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮುಖ್ಯ : ಮಿಶ್ರಾ

ಲಿಂಗಸುಗೂರು : ಸದೃಢ ಸಮಸಮಾಜ ನಿರ್ಮಾಣದಲ್ಲಿಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗಿರದೇ, ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸುತ್ತಿರುವುದು ಅಭಿವೃದ್ಧಿಯ ಸಂಕೇತವಾಗಿದೆ

Read More
ರಾಯಚೂರು

ದೃಢ ಆತ್ಮವಿಶ್ವಾಸವೇ ಸಾಧನೆಗೆ ರಹದಾರಿ : ನಾಗರತ್ನ

ಲಿಂಗಸುಗೂರು : ಸಂಸಾರ ಸಾಗರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಮಹಿಳೆಯರು ತ್ಯಾಗಮಯ ಜೀವನ ಸಾಗಿಸುತ್ತಿದ್ದಾರೆ. ಜೀವನದಲ್ಲಿ ಸಾಧನೆ ಮಾಡಲು ದೃಢ ಆತ್ಮವಿಶ್ವಾಸವೇ ರಹದಾರಿಯಾಗಿದೆ ಎಂದು ಬಳಗಾನೂರು ಪಟ್ಟಣದ

Read More
ರಾಯಚೂರು

ಲಿಂಗಸುಗೂರು : ಉಪನ್ಯಾಸಕರಿಗೆ ಶೈಕ್ಷಣಿಕ ಕಾರ್ಯಗಾರ

ಲಿಂಗಸುಗೂರು : ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಪದವಿ ಪೂರ್ವ ಉಪನ್ಯಾಸಕರ ಸಂಘದಿಂದ ಶೈಕ್ಷಣಿಕ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಡಿಡಿಪಿಐ ಸದಾಶಿವಪ್ಪ,ವಿದ್ಯಾರ್ಥಿಗಳು

Read More
ರಾಯಚೂರು

ಲಿಂಗಸುಗೂರು : ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ಲಿಂಗಸುಗೂರು : ನಿತ್ಯದ ಬಳಕೆ ವಸ್ತುಗಳ ಜೊತೆಗೆ ತೈಲ, ಅನಿಲ ಬೆಲೆಗಳು ಗಗನಕ್ಕೇರಿದ್ದು, ಕೂಡಲೇ ಜನಸಾಮಾನ್ಯರಕೈಗೆಟುಕುವ ದರದಲ್ಲಿ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದುಆಗ್ರಹಿಸಿ ಜೈ ಭಾರತ ರಕ್ಷಣಾ ವೇದಿಕೆ

Read More
ರಾಯಚೂರು

ಗ್ರಾಮ ಪಂಚಾಯತ್ ಸದಸ್ಯರಿಗೆ ಅಭಿನಂದನೆ, ಪಕ್ಷ ಸೇರ್ಪಡೆ ಸಮಾರಂಭ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬೇಡಿ : ವಜ್ಜಲ್ ಕಿವಿಮಾತು

ಲಿಂಗಸುಗೂರು : ಸರಕಾರದ ಯೋಜನೆಗಳನ್ನು ಸದ್ಬಳಕೆಮಾಡಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆಮುಂದಾಗಬೇಕು. ಅಭಿವೃದ್ಧಿ ವಿಷಯದಲ್ಲಿ ಪಕ್ಷಾತೀತವಾಗಿಸದಸ್ಯರುಗಳು ಶ್ರಮಿಸಬೇಕು. ಚುನಾವಣೆ ಸಂದರ್ಭಕ್ಕೆ ಮಾತ್ರ ರಾಜಕೀಯವನ್ನು ಸೀಮಿತವಾಗಿಡಬೇಕು. ಅಭಿವೃದ್ಧಿಯಲ್ಲಿ ರಾಜಕೀಯವನ್ನು

Read More
ರಾಯಚೂರು

ಸಹಸ್ರಾರು ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ಭಾಗಿ ವಜ್ಜಲ್ ಕುಟುಂಬದಲ್ಲಿ ಸಿದ್ಧರಾಮೇಶ್ವರನ ಬರ್ತಡೇ ಸಂಭ್ರಮ

ಲಿಂಗಸುಗೂರು : ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರ ಕುಟುಂಬದಲ್ಲಿ ಬರ್ತಡೇ ಸಂಭ್ರಮ ಜರುಗಿತು. ಸಹೋದರ ಕರಿಯಪ್ಪ ವಜ್ಜಲ್‍ರ ಸುಪುತ್ರ ಸಿದ್ಧರಾಮೇಶ್ವರನ 16ನೇ ವರ್ಷದ ಹುಟ್ಟುಹಬ್ಬದ ಸಮಾರಂಭವನ್ನು

Read More
ರಾಯಚೂರು

ನರೇಗಾದಡಿ ಕಡಿಮೆ ಕೂಲಿ ಪಾವತಿ : ಕ್ರಮಕ್ಕೆ ಆಗ್ರಹಿಸಿ ತಾ.ಪಂ.ಗೆ ಮುತ್ತಿಗೆ

ಲಿಂಗಸುಗೂರು : ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಡಿಮೆ ಕೂಲಿಯನ್ನು ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಐದನಾಳ ಗ್ರಾಮದ ಕೂಲಿಕಾರ್ಮಿಕರು ಆಗ್ರಹಿಸಿ. ತಾಲೂಕು ಪಂಚಾಯತ್ ಕಚೇರಿಗೆ

Read More
error: Content is protected !!