ಲಿಂಗಸುಗೂರು : ಸೋಮವಾರದಿಂದ ಕೋವಿಡ್ ಕೇರ್ ಸೆಂಟರ್ ಆರಂಭ
ಲಿಂಗಸುಗೂರು : ಕರೋನಾ ಮಹಾಮಾರಿಯ ಎರಡನೇ ಅಲೆಯು ರಾಜ್ಯವ್ಯಾಪಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಬೆಳಕಿಗೆ ಬರುವ ಪಾಸಿಟಿವ್ ಕೇಸ್ಗಳ ಚಿಕಿತ್ಸೆಗೆ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಕೇರ್
Read Moreಲಿಂಗಸುಗೂರು : ಕರೋನಾ ಮಹಾಮಾರಿಯ ಎರಡನೇ ಅಲೆಯು ರಾಜ್ಯವ್ಯಾಪಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಬೆಳಕಿಗೆ ಬರುವ ಪಾಸಿಟಿವ್ ಕೇಸ್ಗಳ ಚಿಕಿತ್ಸೆಗೆ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಕೇರ್
Read Moreಲಿಂಗಸುಗೂರು : ವೀಕೆಂಡ್ ನಿಮಿತ್ಯ ಶನಿವಾರ-ಭಾನುವಾರ ಸಂಪೂರ್ಣಲಾಕ್ಡೌನ್ ಆಗುತ್ತೆನ್ನುವ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಮಧ್ಯಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರು. ಆದರೆ, ಸ್ಥಳೀಯ ಎಂಎಸ್ಐಎಲ್ಮಳಿಗೆಯಲ್ಲಿ ಮಹಿಳೆಯರೂ ಮುಗಿಬಿದ್ದು ಎಣ್ಣೆ ಖರೀದಿ
Read Moreಲಿಂಗಸುಗೂರು : ಕೋವಿಡ್ ಮಹಾಮಾರಿಯ ಎರಡನೇ ಅಲೆಯು ರಾಜ್ಯದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಪವಿತ್ರ ರಮಝಾನ್ ಮಾಸಾಚರಣೆಯಲ್ಲಿ ನಿರತರಾಗಿರುವ ಮುಸ್ಲಿಂ
Read Moreಲಿಂಗಸುಗೂರು : ಕೊರೊನಾ ಮಹಾಮಾರಿಯ ಅಟ್ಟಹಾಸ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಟ್ಟುನಿಟ್ಟಿನ ಆದೇಶ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಗುರುವಾರ ಬೆಳಗಿನಿಂದಲೇ ಡಿವೈಎಸ್ಪಿ
Read Moreಲಿಂಗಸುಗೂರು : ಅಭಿವೃದ್ಧಿ ವಿಷಯವಾಗಿ ಅದ್ಯಕ್ಷ-ಉಪಾದ್ಯಕ್ಷ,ಸದಸ್ಯರು ಸೇರಿ ಚುನಾಯಿತ ಪ್ರತಿನಿಧಿಗಳ ಮಾತಿಗೆ ಪುರಸಭೆ ಮುಖ್ಯಾಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಖುದ್ದು ಅದ್ಯಕ್ಷೆ ಗದ್ದೆಮ್ಮಾ ಭೋವಿಯವರು
Read Moreಕವಿತಾಳ, ಏ.19 :ಪಟ್ಟಣದ ಜನತೆ ಬೀರು ಬೇಸಗೆಯಲ್ಲಿ ತೀವ್ರವಾಗಿ ನೀರಿನ ಸಮಸ್ಯೆ ಯನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಜನತಾ ಕಾಲೋನಿಯ 5 ಮತ್ತು 6 ವಾರ್ಡಿನಲ್ಲಿ ತೀವ್ರವಾದ ನೀರಿನ
Read Moreವರದಿ: ಖಾಜಾಹುಸೇನ್ಲಿಂಗಸುಗೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು,ಸರಕಾರ ಟಫ್ ರೂಲ್ಸ್ಗಳನ್ನು ಜಾರಿಗೆ ತರುತ್ತಲೇ ಇದೆ. ಲಾಕ್ಡೌನ್ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲಗಳಿದ್ದು, ಇದರ ಲಾಭ ಪಡೆಯುತ್ತಿರುವತಂಬಾಕು
Read Moreವರದಿ:ಖಾಜಾಹುಸೇನ್ಲಿಂಗಸುಗೂರು : ಕಳೆದ 10 ದಿನಗಳಿಂದ ರಾಜ್ಯದಲ್ಲಿ ನಡೆದಿರುವ ಸಾರಿಗೆ ನೌಕರರ ಮುಷ್ಕರ ಇನ್ನೇನು ತಹಬಂದಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ ಎನ್ನುವ ಹೊತ್ತಲೇ ಹಟ್ಟಿ ಚಿನ್ನದಗಣಿ ಅದ್ಯಕ್ಷ
Read Moreಲಿಂಗಸುಗೂರು : ತಾಲೂಕಿನ ಪೈದೊಡ್ಡಿ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು,ಕೂಡಲೇ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕನ್ನಡಸೇನೆ ಕರ್ನಾಟಕ ಸಂಘಟನೆ
Read Moreಲಿಂಗಸುಗೂರು : ಬೀದಿಬದಿ ವ್ಯಾಪಾರಿಗಳು ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರಿಗೆ ಮನವಿಸಲ್ಲಿಸಿದರು. ವ್ಯಾಪಾರದ ವಲಯ, ಆಹಾರ ಪದಾರ್ಥಗಳ ವಲಯ, ಹೂ, ಹಣ್ಣು,ತರಕಾರಿ, ಫುಟ್ವೇರ್,
Read More