ಶನಿವಾರ ಸಂತೆಯಲ್ಲಿ ಜನಜಂಗುಳಿ : ಜನತಾ ಕಫ್ರ್ಯೂಗೆ ಕ್ಯಾರೇ ಎನ್ನದ ಜನತೆ..!
ವರದಿ :ಖಾಜಾಹುಸೇನ್ಲಿಂಗಸುಗೂರು : ಕೊರೊನಾ ಎರಡನೇ ಅಲೆಯ ಭೀಕರತೆ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಜನತಾ ಕಫ್ರ್ಯೂ ಜಾರಿಗೆ ತಂದಿರುವುದು ಸರಿಯಷ್ಟೆ. ಆದರೆ, ತಾಲೂಕಿನಲ್ಲಿ ಮಾತ್ರ ಇದೆಷ್ಟರ
Read Moreವರದಿ :ಖಾಜಾಹುಸೇನ್ಲಿಂಗಸುಗೂರು : ಕೊರೊನಾ ಎರಡನೇ ಅಲೆಯ ಭೀಕರತೆ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಜನತಾ ಕಫ್ರ್ಯೂ ಜಾರಿಗೆ ತಂದಿರುವುದು ಸರಿಯಷ್ಟೆ. ಆದರೆ, ತಾಲೂಕಿನಲ್ಲಿ ಮಾತ್ರ ಇದೆಷ್ಟರ
Read Moreಕವಿತಾಳ : ಸರ್ವರಿಗೂ ಉಚಿತವಾಗಿ ಕೋವಿಡ್ ವ್ಯಾಕ್ಸಿನೇಷನ್ ನೀಡಲು ಒತ್ತಾಯಿಸಿ ಮತ್ತು ಕೊವೀಡ್ಶೀಲ್ಡ್ ಲಸಿಕೆಗಳನ್ನು ದುಬಾರಿ ಬೆಲೆಗೆ ಮಾರಾಟ ನೀತಿ ವಿರೋಧಿಸಿ, ದೇಶದ ಜನರಿಗೆ ಅಗತ್ಯ ಆಕ್ಸಿಜನ್,
Read Moreಲಿಂಗಸುಗೂರು : ಕೋವಿಡ್-19ಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ನೌಕರರು ಹಾಗೂ ಗ್ರಾಮ ಲೆಕ್ಕಾಧಿಕಾರಗಳು ಲಾಕ್ಡೌನ್ ಸಮಯದಲ್ಲಿ ಕರ್ತವ್ಯ ಮುಗಿಸಿಕೊಂಡು ಮನೆಗೆ ಮರಳುವಾಗ ಪೋಲಿಸರು ಹಲ್ಲೆಮಾಡಿದ್ದು, ತಪ್ಪಿತಸ್ಥರ ವಿರುದ್ಧ
Read Moreಲಿಂಗಸುಗೂರು : ಲಾಕ್ಡೌನ್ನ ನಿಗದಿತ ಸಮಯ ಮೀರಿದ್ದರೂ ಚಾಲೂ ಇದ್ದ ಅಂಗಡಿಗಳನ್ನು ತಹಸೀಲ್ದಾರ್ ನಾಗಪ್ರಶಾಂತ ಯಜಮಾನ್ ನೇತೃತ್ವದಲ್ಲಿ ಸೀಜ್ ಮಾಡಲಾಯಿತು. ಆಜಾದ್ನಗರ ಬಡಾವಣೆಯಲ್ಲಿ ಕಿರಾಣಿ ಅಂಗಡಿಯೊಂದು ಸುಮಾರು
Read Moreಲಿಂಗಸುಗೂರು : ಹಿರಿಯರು, ಮಧ್ಯಮ ವಯಸ್ಕರು, ಯುವಕರು,ಕಿರಿಯರು ಎನ್ನದೇ ಸರ್ವರಿಗೂ ಕೋವಿಡ್ ಲಸಿಕೆ ಹಾಕಬೇಕೆಂದು ಎಸ್ಎಫ್ಐ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು. ತಾಲೂಕಿನ ವೀರಾಪೂರ ಗ್ರಾಮದ ಎಸ್ಎಫ್ಐ ಕಚೇರಿಯಲ್ಲಿ
Read Moreಲಿಂಗಸುಗೂರು : ಕೋವಿಡ್ ನಿಯಮಗಳನ್ನು ಮೀರಿ ಮದುವೆ ಕಾರ್ಯ ನಡೆದಿದ್ದ ಸ್ಥಳೀಯ ಈಶ್ವರ ದೇವಸ್ಥಾನದ ಕಲ್ಯಾಣ ಮಂಟಪಕ್ಕೆ ತಹಸೀಲ್ದಾರ್ ನಾಗಪ್ರಶಾಂತ ಯಜಮಾನ್ ನೇತೃತ್ವದಲ್ಲಿ ಅಧಿಕಾರಿ ತಂಡ ದಾಳಿ
Read Moreವರದಿ ಖಾಜಾಹುಸೇನ್ಲಿಂಗಸುಗೂರು : ಲಾಕ್ಡೌನ್ ಪರಿಣಾಮಕಾರಿಯಾಗಿಸಲು ಆಡಳಿತ ಹರಸಾಹಸ ಪಡುತ್ತಿದೆ. ಬೆಳಗ್ಗೆ 10 ಗಂಟೆಗೆ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಲು ಪುರಸಭೆ ಮುಖ್ಯಾಧಿಕಾರಿಗಳು ತಮ್ಮ ಪಟಾಲಯಂನೊಂದಿಗೆವ್ಯಾಪಾರಿ ಮಳಿಗೆಗಳನ್ನು
Read Moreಲಿಂಗಸುಗೂರು : ಪಟ್ಟಣದ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ
Read Moreಲಿಂಗಸುಗೂರು : ಕೋವಿಡ್ ಎರಡನೇ ಅಲೆ ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ತಾಲೂಕಿನಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವ ಮೂಲಕ ಕೊರೊನಾ ತಡೆಗೆ ಶ್ರಮಿಸಬೇಕೆಂದು
Read Moreಲಿಂಗಸುಗೂರು : ಪುರಸಭೆ ವ್ಯಾಪ್ತಿಯ 7ನೇ ವಾರ್ಡ್ನ ಎನ್ಜಿಓ ಕಾಲೋನಿಯ ಎರಡು ಮನೆಗಳಲ್ಲಿ ಕಳ್ಳತನವಾಗಿದೆ. ಪದೇ-ಪದೇ ಈ ಬಡಾವಣೆಯಲ್ಲಿಸಣ್ಣ-ಪುಟ್ಟ ಕಳುವಿನ ಪ್ರಕರಣಗಳು ಮರುಕಳಿಸುತ್ತಿರುವ ಪರಿಣಾಮ ನಿವಾಸಿಗಳಲ್ಲಿ ಆತಂಕ
Read More