ಲಿಂಗಸುಗೂರು : ವರಮಹಾಲಕ್ಷ್ಮಿ ಹಬ್ಬದಸಂಭ್ರಮ
ಲಿಂಗಸುಗೂರು : ಕೋವಿಡ್‍ನಿಂದ ಜನ ಜೀವನ ಅಸ್ತವ್ಯಸ್ತಗೊಂಡಿದ್ದರೂನಮ್ಮಲ್ಲಿ ಹಬ್ಬ-ಹರಿದಿನಗಳ ಆಚರಣೆಗೇನೂ ಕಡಿಮೆ ಇಲ್ಲ. ಪವಿತ್ರ ಶ್ರಾವಣಮಾಸದಲ್ಲಿ ಆಚರಿಲ್ಪಡುವ ವರಮಹಾಲಕ್ಷ್ಮಿ ಹಬ್ಬವನ್ನು ಜನರುಸಂಭ್ರಮದಿಂದ ಆಚರಿಸಿದರು.ಹಬ್ಬದ ದಿನಗಳಲ್ಲಿ ಸಹಜವಾಗಿಯೇ ಹಣ್ಣು-ಹಂಪಲು,
Read More