ಕಲ್ಯಾಣ ಕರ್ನಾಟಕ

ರಾಯಚೂರು

ಕೊರೊನಾ ಗೆದ್ದು ಫೀಲ್ಡಿಗಳಿದ ಪಿಎಸ್‍ಐ ಡಂಬಳ್..!

ವರದಿ : ಖಾಜಾಹುಸೇನ್ಲಿಂಗಸುಗೂರು : ಮಹಾಮಾರಿ ಕೊರೊನಾ ಸೊಂಕು ದೃಢಪಟ್ಟಾಗ್ಯೂ ದೃತಿಗೆಡದೇ ಬೇಕಾದ ಚಿಕಿತ್ಸೆಯನ್ನು ಪಡೆದು, ಮೇಲಧಿಕಾರಿಗಳು ವಿಶ್ರಾಂತಿಗೆ ಸೂಚಿಸಿದ್ದರೂ ಕರ್ತವ್ಯ ಪ್ರಜ್ಞೆ ಹಾಗೂ ಸಾರ್ವಜನಿಕರ ಆರೋಗ್ಯ

Read More
ರಾಯಚೂರು

ಕುಸಿದ ಈರುಳ್ಳಿ ಬೆಲೆಗೆ ಕಂಗಾಲಾದ ರೈತರು : ನೆರವಿಗೆ ಬರುವುದೇ ಸರಕಾರ..?

ವರದಿ : ಖಾಜಾಹುಸೇನ್ಲಿಂಗಸುಗೂರು : ತರಕಾರಿ ಬೆಲೆಯೇನೋ ದಿನಕ್ಕಿಷ್ಟು ಹೆಚ್ಚಾಗುತ್ತಲೇ ಇದೆ. ಆದರೆ, ಮೂಲ ಬೆಳೆ ಬೆಳೆದ ರೈತರಿಗೆ ಮಾತ್ರ ವೈಜ್ಞಾನಿಕ ಬೆಲೆ ದೊರೆಯದೇ ಇರುವ ಪರಿಣಾಮ

Read More
ರಾಯಚೂರು

ಲಿಂಗಸುಗೂರು : ಪೌರಕಾರ್ಮಿಕರಿಗೆ ಸುರಕ್ಷಾ ಕಿಟ್‍ಗಳ ವಿತರಣೆ

ಲಿಂಗಸುಗೂರು : ಸ್ಥಳೀಯ ಪೌರ ಕಾರ್ಮಿಕರಿಗೆ ಪುರಸಭೆ ವತಿಯಿಂದ ಸುರಕ್ಷಾ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.ಮುಖ್ಯಾಧಿಕಾರಿ ವಿಜಯಲಕ್ಷ್ಮಿ ನೇತೃತ್ವದಲ್ಲಿ ಪುರಸಭೆಯ ನೈರ್ಮಲ್ಯ ವಿಭಾಗದಲ್ಲಿ ಕಸ ಗುಡಿಸುವ, ಚರಂಡಿ ತೆಗೆಯವ,

Read More
ರಾಯಚೂರು

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಕೇರ್ ಸೆಂಟರ್ : ಎಸಿ ಭೇಟಿ-ಪರಿಶೀಲನೆ

ಲಿಂಗಸುಗೂರು : ಸ್ಥಳೀಯ ಅನ್ನದಾನಗೌಡ ಪಾಟೀಲ್ ಬಯ್ಯಾಪೂರ ಮತ್ತು ಸಂಜೀವಿನಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಆರಂಭಿಸಲಾಗಿದ್ದು, ಸ್ಥಳಕ್ಕೆ ಸಹಾಯಕ ಆಯುಕ್ತ ರಾಜಶೇಖರ ಡಂಬಳ್‍ರು ಅಧಿಕಾರಿಗಳ

Read More
ರಾಯಚೂರು

ಕೋವಿಡ್ ಮೃತನ ಅಂತ್ಯಸಂಸ್ಕಾರ ಮಾಡಿದ ಪಿಎಫ್‍ಐ ತಂಡ

ಲಿಂಗಸುಗೂರು : ಕೋವಿಡ್ ಸೊಂಕಿನ ದಾಳಕ್ಕೆ ಬಳಲಿ ಜೀವ ಕಳೆದುಕೊಂಡ ಸುಮಾರು 55 ವರ್ಷದ ವಯೋವೃದ್ಧರ ಅಂತ್ಯಸಂಸ್ಕಾರವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಸಂಘಟನೆ ಕಾರ್ಯಕರ್ತರು

Read More
ರಾಯಚೂರು

ಮೀಟರ್ ರೀಡಿಂಗ್, ಕಂದಾಯ ವಸೂಲಿಯಲ್ಲಿ ವಿನಾಯಿತಿಗೆ ಮನವಿ

ಲಿಂಗಸುಗೂರು : ಕೊರೊನಾ ಮಹಾಮಾರಿ ಸೊಂಕಿನಿಂದ ದಿನದಿಂದ ದಿನಕ್ಕೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗುತ್ತಿರುವ ಪರಿಣಾಮ ಮೀಟರ್ ರೀಡಿಂಗ್ ಮತ್ತು ಕಂದಾಯ ವಸೂಲಾತಿಯಲ್ಲಿ ವಿನಾಯಿತಿ ನೀಡಬೇಕೆಂದು ಗ್ರಾಮ ವಿದ್ಯುತ್

Read More
ರಾಯಚೂರು

ಮುಕ್ತಿಧಾಮದಲ್ಲಿ ಕೋವಿಡ್ ಮೃತ ದೇಹಗಳ ಅಂತ್ಯಕ್ರಿಯೆಗೆ ವಿರೋಧ

ಲಿಂಗಸುಗೂರು : ಕೋವಿಡ್‍ನಿಂದ ಮೃತಪಟ್ಟವರನ್ನು ಸ್ಥಳೀಯ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ಮಾಡಲು ಸ್ಥಳೀಯರಿಂದ ವಿರೋಧಗಳು ವ್ಯಕ್ತವಾಗಿದ್ದು, ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರ ಬಳಿಗೆ ಬಂದ ಮುಕ್ತಿಧಾಮದ ಸುತ್ತಮುತ್ತಲ

Read More
ರಾಯಚೂರು

ಅನಗತ್ಯ ಓಡಾಟಕ್ಕೆ ಬ್ರೇಕ್ : ಲಾಠಿ ಬಿಸಿ ಮುಟ್ಟಿಸಿದ ಪೋಲಿಸರು

ಲಿಂಗಸುಗೂರು : ಜನತಾ ಕಫ್ರ್ಯೂ ಇದ್ದಾಗ್ಯೂ ನಿಗದಿತ ಸಮಯದ ಬಳಿಕ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಪೋಲಿಸರು ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಕಾರ್ಯಾಚರಣೆಗಿಳಿದರು. ಗಲ್ಲಿಗಳಲ್ಲಿ

Read More
ರಾಯಚೂರು

ವ್ಯಾಪಾರಿಗಳ ನೆರವಿನಿಂದ ನಿರ್ಗತಿಕ ಕುಟುಂಬಕ್ಕೆ ಸಹಾಯ ಮಾಡಿದ ಮುಖ್ಯಾಧಿಕಾರಿ..!

ವರದಿ : ಖಾಜಾಹುಸೇನ್ಲಿಂಗಸುಗೂರು : ಕಳೆದ ಮೂರು ದಶಕಗಳಿಂದ ಪಟ್ಟಣದಲ್ಲಿವಾಸವಿರುವ ಬಡ ಕುಟುಂಬದ ಶೆಡ್‍ವೊಂದು ಇತ್ತೀಚೆಗೆ ಬೀಸಿದ ಬಿರುಗಾಳಿ ಮಳೆಗೆ ಹಾರಿಹೋದ ಪರಿಣಾಮ ಕುಟುಂಬ ಬೀದಿಗೆ ಬಂದಿತ್ತು.ನೆರೆಹೊರೆಯವರ

Read More
ರಾಯಚೂರು

ಲಿಂಗಸುಗೂರು : ನಿವೃತ್ತ ವೈದ್ಯ ಲಕ್ಷ್ಮಪ್ಪರಿಗೆ ಗೌರವ ಸನ್ಮಾನ

ಲಿಂಗಸುಗೂರು : ಮೂರು ದಶಕಗಳ ಕಾಲ ಆರೋಗ್ಯಇಲಾಖೆಯಲ್ಲಿ ನಿರಂತರವಾಗಿ ಜನರ ಸೇವೆಗೈದು ಸರಕಾರಿಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಲಕ್ಷ್ಮಪ್ಪ ಇತ್ತೀಚೆಗೆವಯೋನಿವೃತ್ತರಾಗಿರುವ ಪ್ರಯಕ್ತ ಅವರ ಸೇವೆಗೆಗೌರವಯುತವಾಗಿ ರಾಯಚೂರು ಜಿಲ್ಲಾ ಮಾದಿಗ

Read More
error: Content is protected !!