ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಆಡಳಿತ ಮಂಡಳಿ ದೂರು
ಲಿಂಗಸೂಗೂರು : ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಗಳುಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸದೇ, ಕಚೇರಿಯಲ್ಲಿ ವಾರಕ್ಕೆ ನಾಲ್ಕೈದು ದಿನಗಳ ಕಾಲ ಕುಂಟುನೆಪ ಹೇಳುತ್ತಾ ಗೈರಾಗುವ ಮೂಲಕ ಆಡಳಿತ ಯಂತ್ರ ಸರಾಗವಾಗಿ ನಡೆಯಲು
Read Moreಲಿಂಗಸೂಗೂರು : ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಗಳುಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸದೇ, ಕಚೇರಿಯಲ್ಲಿ ವಾರಕ್ಕೆ ನಾಲ್ಕೈದು ದಿನಗಳ ಕಾಲ ಕುಂಟುನೆಪ ಹೇಳುತ್ತಾ ಗೈರಾಗುವ ಮೂಲಕ ಆಡಳಿತ ಯಂತ್ರ ಸರಾಗವಾಗಿ ನಡೆಯಲು
Read Moreಲಿಂಗಸೂಗೂರು : ಸ್ಥಳೀಯ ಸರಕಾರಿ ಆಸ್ಪತ್ರೆಗೆ ತಜ್ಞ ಎಂ.ಡಿ.ವೈದ್ಯರನ್ನು ನೇಮಕಾತಿ ಮಾಡುವ ಜೊತೆಗೆ ಔಷಧ, ಸ್ವಚ್ಛತೆ ಸೇರಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ
Read Moreಲಿಂಗಸೂಗೂರು : ಹಿಂದುತ್ವ ರಕ್ಷಣೆ ಮಾಡುವ ಜೊತೆಗೆ ಅನ್ಯಸಮುದಾಯದ ಬಾಂಧವರೊಂದಿಗೆ ಸೌಹಾರ್ದತೆಯಿಂದ ಇರಬೇಕೆಂದು ಹಿಂದು ಜಾಗೃತಿ ಸೇನೆಯ ರಾಜ್ಯಾಧ್ಯಕ್ಷ ವಿನಯಗೌಡ ಕರೆ ನೀಡಿದರು. ಪಟ್ಟಣದಲ್ಲಿ ಆಯೋಜಿಸಿದ್ದ ಹಿಂದು
Read Moreಲಿಂಗಸೂಗೂರು : ರಾಜ್ಯದಲ್ಲಿ ಕೋವಿಡ್ ಮಹಾಮಾರಿಯ ಎರಡನೇ ಅಲೆಯ ಅಪಾಯದ ಗಂಟೆ ಬಾರಿಸುತ್ತಿದ್ದು, ಇದನ್ನು ನಿಯಂತ್ರಿಸಲು ಸರಕಾರ ಆದೇಶಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಹಸೀಲ್ದಾರ್ಚಾಮರಾಜ ಪಾಟೀಲ್ ಸೂಚನೆ
Read Moreಲಿಂಗಸುಗೂರು : ಆಶಾ ಕಾರ್ಯಕರ್ತೆಯರಿಗೆ ಈ ಸರ್ವೆ ಕೆಲಸದಲ್ಲಿ ಕೈಬಿಡಬೇಕು. ಈಗಾಗಲೇ ಮುಗಿದ ಪಂಚಾಯತ್ ಚುನವಣೆಯಲ್ಲಿ ದುಡಿದ ಆಶಾಗಳಿಗೆ ಭತ್ಯೆ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಪ್ರತಿಭಟನೆ
Read Moreಲಿಂಗಸುಗೂರು : ತಾಲೂಕಿನ ಯರಡೋಣ ಗ್ರಾಮದ ಸರಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. (ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ)ಯನ್ನು ರಚಿಸಲಾಗಿದ್ದು, ಗುಂಡಪ್ಪ ಗವಿ ಇವರು ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಶಾಲೆಯ ಮುಖ್ಯ
Read Moreಲಿಂಗಸುಗೂರು : ಲಸಿಕೆಯ ಬಗ್ಗೆ ಹಿಂಜರಿಯದೇ,ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲುಮುಂದಾಗಬೇಕು ಎಂದು ಹಿರಿಯ ಪತ್ರಕರ್ತ ಗುರುರಾಜ ಮುತಾಲಿಕ್ ಕರೆ ನೀಡಿದರು. ಸ್ಥಳೀಯ ಸರಕಾರಿ
Read Moreಲಿಂಗಸುಗೂರು : ವಿದ್ಯಾರ್ಥಿಗಳು ಕೇವಲ ಓದಲಿಕ್ಕೆಂದು ಕಾಲೇಜಿಗೆ ಬರುವ ಬದಲು, ವಿದ್ಯೆಯೊಂದಿಗೆ ಭವಿಷ್ಯದ ಬದುಕು ರೂಪಿಸಿಕೊಳ್ಳಬೇಕು ಎಂದು ಗುಲಬರ್ಗಾ ವಿಶ್ವವಿಧ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್ಕರೆ ನೀಡಿದರು. ಸ್ಥಳೀಯ
Read Moreಲಿಂಗಸುಗೂರು : ಸ್ಥಳೀಯ ಎಸ್.ಎಂ.ಎಲ್.ಬಿ. ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನದ ನಿಮಿತ್ಯ ವಿದ್ಯಾರ್ಥಿಗಳಿಗಾಗಿ ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು.
Read Moreಲಿಂಗಸುಗೂರು : ಎಐಟಿಯುಸಿ ಸಂಯೋಜಿತ ಅಂಗನವಾಡಿಕಾರ್ಯಕರ್ತೆಯರು ಮತ್ತು ಸಹಾಯಕಿಯರಬೇಡಿಕೆಗಳನ್ನು ಈಡೇರಿಸದ 2021-22ರ ಬಜೆಟ್ ವಿರೋಧಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ
Read More