ಜ್ಞಾವದೀವಿಗೆ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮಕ್ಕಳಿಗೆ ಉಚಿತ ಟ್ಯಾಬ್ಗಳ ವಿತರಣೆ ಹಿಂದುಳಿದ ಹಣೆಪಟ್ಟಿ ಅಳಿಸಲು ಶಿಕ್ಷಣವೇ ಅಸ್ತ್ರ : ಚಿನ್ನದಗಣಿ ಅದ್ಯಕ್ಷ ವಜ್ಜಲ್
ಲಿಂಗಸುಗೂರು : ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಿದೆ. ಸರಕಾರದ ಸವಲತ್ತುಗಳ ಜೊತೆಗೆ ಖಾಸಗಿಯಾಗಿ ಬರುವ ಪರಿಕರಗಳನ್ನು ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬೆಳೆಯಲು ಮುಂದಾಗಬೇಕು.
Read More