ಕೋವಿಡ್ ಗಂಭೀರತೆಯನ್ನು ನಿರ್ಲಕ್ಷಿಸುತ್ತಿರುವ ಜನತೆ ನಸುಕಿನಲ್ಲೇ ಫೀಲ್ಡಿಗಿಳಿದ ಆರಕ್ಷಕರು : ರಸ್ತೆಗಿಳಿದ ವಾಹನಗಳಿಗೆ ದಂಡ
ಖಾಜಾಹುಸೇನ್ಲಿಂಗಸುಗೂರು : ಕೋವಿಡ್ ಎರಡನೇ ಅಲೆಯ ಗಂಭೀರತೆಯನ್ನು ನಿರ್ಲಕ್ಷ್ಯ ಮಾಡುತ್ತಿರುವ ಜನರು ವಿನಾಕಾರಣ ರಸ್ತೆಗಿಳಿಯುತ್ತಿದ್ದು, ಇವರಿಗೆ ಬಿಸಿ ಮುಟ್ಟಿಸಲು ಆರಕ್ಷಕರು ಬುಧವಾರ ನಸುಕಿನಿಂದಲೇ ಫೀಲ್ಡಿಗಿಳಿದು ವಾಹನ ಸವಾರರಿಗೆ
Read More