ರಾಯಚೂರು

ರಾಯಚೂರು

ಲಿಂಗಸುಗೂರು : ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ

ಲಿಂಗಸುಗೂರು : ಶೇ.75ಕ್ಕಿಂತ ಹೆಚ್ಚಿನ ಪ್ರಮಾಣದ ವಿಕಲಚೇತನರಾಗಿರುವ ಫಲಾನುಭವಿಗಳಿಗೆ ಶುಕ್ರವಾರ ಸ್ಥಳೀಯ ತಾಲೂಕು ಪಂಚಾಯತ್ ಆವರಣದಲ್ಲಿ ಶಾಸಕ ಡಿ.ಎಸ್.ಹೂಲಗೇರಿ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಿದರು.ತಾಲೂಕಿನ 29 ಪಂಚಾಯಿತಿಗಳ

Read More
ರಾಯಚೂರು

ತಾ.ಪಂ. ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಹೂಲಗೇರಿ ಕೆಲಸ ಮಾಡಲು ಮನಸ್ಸಿಲ್ಲದೋರು ಕ್ಷೇತ್ರ ಬಿಟ್ಟು ಹೋಗಬಹುದು

ವರದಿ : ಖಾಜಾಹುಸೇನ್ಲಿಂಗಸುಗೂರು : ಪ್ರತಿ ಸಲಾನೂ ಮೀಟಿಂಗ್‍ಗೆ ಬಂದಾಗ ಏನಾದ್ರೋಂದು ನೆಪ ಹೇಳ್ತಾನೇ ಇರ್ತೀರಲ್ರೀ. ಸರಕಾರದಿಂದ ಅನುದಾನ, ಸಕಾಲಕ್ಕೆ ಔಷಧ ಸಾಮಗ್ರಿ ಬಂದರೂ ಸಾರ್ವಜನಿಕರ ಆರೋಗ್ಯದ

Read More
ರಾಯಚೂರು

ಶಾಲಾ ಸಮಯಕ್ಕೆ ಬಸ್‍ಗಳಿಲ್ಲದೇ ಬಸವಳಿಯುತ್ತಿರುವ ವಿದ್ಯಾರ್ಥಿಗಳು ಸಾರಿಗೆ ಬಸ್‍ಗಳಿಗೆ ಜೋತಾಡುತ್ತಿದೆ ಭಾರತದ ಭವಿಷ್ಯ..!

ವರದಿ : ಖಾಜಾಹುಸೇನ್ಲಿಂಗಸುಗೂರು : ವಿದ್ಯಾರ್ಥಿಗಳೇ ದೇಶದ ಭವಿಷ್ಯ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಇತ್ಯಾದಿಯಾಗಿ ಭಾಷಣಗಳಲ್ಲಿ ಜನ ಪ್ರತಿನಿಧಿಗಳು ಶಾಸ್ತ್ರಕ್ಕೆ ಬದನೆಕಾಯಿ ಎನ್ನುವಂತೆ ಪುಂಖಾನುಪುಂಕ ಹೇಳಿಕೆ

Read More
ರಾಯಚೂರು

ಲಿಂಗಸುಗೂರು : ವಿವಿದೆಡೆ ಮಹಾಯೋಗಿ ವೇಮನ ಜಯಂತಿ ಆಚರಣೆ

ಲಿಂಗಸುಗೂರು : ಪಟ್ಟಣದ ವಿವಿದೆಡೆಗಳಲ್ಲಿ ಮಹಾಯೋಗಿ ವೇಮನರ ಜಯಂತಿಯನ್ನು ಆಚರಣೆ ಮಾಡಲಾಯಿತು.ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಸರಕಾರದ ವತಿಯಿಂದ ಆಯೋಜಿಸಿದ್ದ ಜಯಂತಿಯಲ್ಲಿ ತಹಸೀಲ್ದಾರ್ ಚಾಮರಾಜ ಪಾಟೀಲ್ ವೇಮನರ ಭಾವಚಿತ್ರಕ್ಕೆ

Read More
ರಾಯಚೂರು

ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಲಿಂಗಸುಗೂರು : ಕೊರೊನಾ ಲಾಕ್‍ಡೌನ್‍ನಿಂದ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಇತ್ತೀಚೆಗೆ ಶಾಲಾ-ಕಾಲೇಜುಗಳು ಆರಂಭಗೊಂಡಿವೆಯಷ್ಟೆ. ಆದರೆ, ವಿದ್ಯಾರ್ಥಿಗಳಿಗೆ ಮಾತ್ರ ಸಮಸ್ಯೆಗಳು ನಿರಂತರವಾಗಿ ಕಾಡುತ್ತಲೇ ಇವೆ. ಕೂಡಲೇ ಸರಕಾರ ವಿದ್ಯಾರ್ಥಿಗಳ

Read More
ರಾಯಚೂರು

ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷರಾಗಿ ಚಂದ್ರಶೇಖರ ನೇಮಕ

ಲಿಂಗಸುಗೂರು : ಕರುನಾಡ ವಿಜಯಸೇನೆ ಸಂಘಟನೆಯ ರಾಯಚೂರು ಜಿಲ್ಲಾ ಅದ್ಯಕ್ಷರನ್ನಾಗಿ ಎಂ.ಸಿ. ಚಂದ್ರಶೇಖರ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ರಾಜ್ಯಾದ್ಯಕ್ಷ ದೀಪಕ್ ಹ.ನೀ. ತಿಳಿಸಿದ್ದಾರೆ. ಈ

Read More
ರಾಯಚೂರು

ನಾನಾ ಬೇಡಿಕೆಗಳ ಈಡೇರಿಕೆಗೆ ರೈತರ ಒತ್ತಾಯ

ಲಿಂಗಸುಗೂರು : ರೈತರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಶಿರಸ್ತೆದಾರರ ಮೂಲಕ ಕೃಷಿ ಸಚಿವರಿಗೆ ಮನವಿ ಸಲ್ಲಿಸಿದ

Read More
ರಾಯಚೂರು

ಯರಡೋಣ ಗ್ರಾಮಕ್ಕೆ ಅಂಗನವಾಡಿ ಮಂಜೂರು ಮಾಡಲು ಒತ್ತಾಯ

ಲಿಂಗಸುಗೂರು : ತಾಲೂಕಿನ ಯರಡೋಣ ಗ್ರಾಮದ ದಲಿತಕೇರಿಗೆ ಹೊಸತಾಗಿ ಅಂಗನವಾಡಿ ಕೇಂದ್ರವನ್ನು ಮಂಜೂರು ಮಾಡಬೇಕೆಂದು ದಲಿತ ಕೇರಿ ನಿವಾಸಿಗಳು ಒತ್ತಾಯಿಸಿದರು. ಸಿಡಿಪಿಓ ಶರಣಮ್ಮರಿಗೆ ಮನವಿ ಸಲ್ಲಿಸಿದ ಅವರು,

Read More
ರಾಯಚೂರು

ಅನುಗ್ರಹ ಯೋಜನೆ ಮುಂದುವರೆಸಲು ಆಗ್ರಹಿಸಿ ಪ್ರತಿಭಟನೆ: ಕರೆ

ಲಿಂಗಸುಗೂರು : ರಾಯಚೂರು ಜಿಲ್ಲೆಯಲ್ಲಿ ಸಾವನ್ನಪ್ಪಿರುವ 500ಕ್ಕೂ ಹೆಚ್ಚಿನ ಕುರಿ ಮತ್ತು ಮೇಕೆಗಳಿಗೆ 13 ಲಕ್ಷ ರೂಪಾಯಿ ಅನುದಾನ ಬಿಡುಗಡೆಯ ಜೊತೆಗೆ ಅನುಗ್ರಹ ಯೋಜನೆಯನ್ನು ಸರಕಾರ ಮುಂದುವರೆಸಬೇಕೆಂದು

Read More
error: Content is protected !!