ಮುಖ್ಯಾಧಿಕಾರಿ ಅಮಾನತ್ತಿನಿಂದ ಪುರಸಭೆ ಕಚೇರಿಯಲ್ಲಿ ಕಾಯಿ ಒಡೆದು ಸಂಭ್ರಮ ಕರ್ತವ್ಯಲೋಪ ಆರೋಪ : ಮುಖ್ಯಾಧಿಕಾರಿ ವಿಜಯಲಕ್ಷ್ಮಿಅಮಾನತ್ತು
ಲಿಂಗಸುಗೂರು : ಪುರಸಭೆ ಆಡಳಿತ ಮಂಡಳಿ ದೂರು ಹಾಗೂ ಕರ್ತವ್ಯಲೋಪದ ಆರೋಪದ ಮೇಲೆ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ
Read More