ತಾ.ಪಂ. ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಹೂಲಗೇರಿ ಕೆಲಸ ಮಾಡಲು ಮನಸ್ಸಿಲ್ಲದೋರು ಕ್ಷೇತ್ರ ಬಿಟ್ಟು ಹೋಗಬಹುದು
ವರದಿ : ಖಾಜಾಹುಸೇನ್ಲಿಂಗಸುಗೂರು : ಪ್ರತಿ ಸಲಾನೂ ಮೀಟಿಂಗ್‍ಗೆ ಬಂದಾಗ ಏನಾದ್ರೋಂದು ನೆಪ ಹೇಳ್ತಾನೇ ಇರ್ತೀರಲ್ರೀ. ಸರಕಾರದಿಂದ ಅನುದಾನ, ಸಕಾಲಕ್ಕೆ ಔಷಧ ಸಾಮಗ್ರಿ ಬಂದರೂ ಸಾರ್ವಜನಿಕರ ಆರೋಗ್ಯದ
Read More