ಲಿಂಗಸುಗೂರು ಮುಸ್ಲಿಂ ಸಮುದಾಯದ ಯುವ ಪಡೆಯ ಕಾರ್ಯ ಅನುಕರಣೀಯ ಸರಕಾರದ ಅನುದಾನಕ್ಕೆ ಕಾಯದೇ, ಸ್ವಂತ ಖರ್ಚಿನಲ್ಲಿ ಖಬರಸ್ಥಾನ್ ಅಭಿವೃದ್ಧಿ
ಲಿಂಗಸುಗೂರು : ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ.. ಎನ್ನುವ ಸಾಹಿತ್ಯದಂತೆ ಭೂಮಿ ಮೇಲೆ ಮನುಷ್ಯನ ಆಯಸ್ಸು ಕ್ಷಣಿಕವಾದದ್ದು. ನಾವು ಶಾಶ್ವತವಾಗಿ ನೆಲೆಯೂರಬೇಕಾದ ಜಾಗ ಖಬರಸ್ಥಾನ್
Read More