ರಾಯಚೂರು

ಬಿಜೆಪಿ ಕಚೇರಿಯಲ್ಲಿ ಸಿದ್ದರಾಮೇಶ್ವರ ಜಯಂತಿ ಆಚರಣೆ

ಲಿಂಗಸುಗೂರು : ಸ್ಥಳೀಯ ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ 12 ನೇ ಶತಮಾನದ ಮಹಾನ ಜ್ಞಾನಿ, ವಚನಕಾರ, ಸಮಾಜ ಸುಧಾರಕ, ಶೂನ್ಯ ಪೀಠದ ಮೂರನೇ ಪೀಠಾಧ್ಯಕ್ಷರಾದ ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 848ನೇ ಜಯಂತಿನ್ನು ಅಚರಿಸಲಾಯಿತು.

ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷ ಮಾನಪ್ಪ ಡಿ ವಜ್ಜಲ್ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಶಿವಯೋಗಿಗಳ ಸಾಧನೆ ಅವರ ತತ್ವಗಳ ಮತ್ತು ಜೀವನ ಸಂದೇಶದ ಕುರಿತು ವಜ್ಜಲ್ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರನಗೌಡ ಪಾಟೀಲ್, ಪುರಸಭೆ ಸದಸ್ಯ ಮುದುಕಪ್ಪ ನಾಯಕ, ಮುಖಂಡರಾದ ಗೀರಿಮಲ್ಲನಗೌಡ ಮಾಲಿ ಪಾಟೀಲ್, ಡಾ. ಶಿವಬಸಪ್ಪ ಹೆಸರೂರು, ಪ್ರಭುಸ್ವಾಮಿ ಅತ್ತನೂರ, ಅಬ್ದುಲ್ ಬೇಕರಿ, ವೆಂಕನಗೌಡ ಪಾಟೀಲ್, ಭೀಮಣ್ಣ ಹಿರೇಮನಿ, ಧ್ಯಾಮಣ್ಣ ನಾಯಕ, ಮಾದೇವಯ್ಯ ಸ್ವಾಮಿ, ಬಸವರಾಜ ಗತ್ತೆದಾರ, ವಿಶ್ವನಾಥ ಸಕ್ರಿ, ವೀರಣ್ಣ ಹುರಕಡ್ಲಿ, ಅನಂತದಾಸ, ಹುಲಗಪ್ಪ ಪೈದೋಡ್ಡಿ, ಚನ್ನಬಸವ ಹಿರೇಮಠ, ದೇವಪ್ಪ ಯರದಿಹಾಳ, ಮಾನಪ್ಪ ಬಸಪುರ, ರಮೇಶ ಸಿಂದನೂರ, ಹನುಮಂತ ಮಧುರಿ, ಶ್ರೀನಿವಾಸ, ಮಹಿಳಾ ಮೋರ್ಚಾದ ಶೋಭಾ ಕಟಾವೆ, ಜ್ಯೋತಿ ಸುಂಕದ, ಸ್ಮಿತಾ ಅಂಗಡಿ ಸೇರಿ ಮತ್ತಿತರರು ಕಾರ್ಯಕ್ರದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!