ರಾಯಚೂರು

ಲಿಂಗಸುಗೂರಲ್ಲಿ ಸಚಿವ ನಿರಾಣಿಯವರಿಗೆ ಪಂಚಸೇನಾ ಸನ್ಮಾನ

ಲಿಂಗಸುಗೂರು : ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿಯವರಿಗೆ ಪಂಚಸೇನಾ ಜಿಲ್ಲಾ ಯುವ ಘಟಕದ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕಿನ ಹಟ್ಟಿ ಚಿನ್ನದಗಣಿ ಕಂಪನಿಗೆ ಭೇಟಿ ನೀಡುವ
ಸಂದರ್ಭದಲ್ಲಿ ಮಾರ್ಗಮಧ್ಯೆ ಸಚಿವರಿಗೆ ಶಾಲು-ಹಾರ ಹಾಕಿದ ಯುವಕರು ಘೋಷಣೆಗಳನ್ನು ಕೂಗುತ್ತಾ ಗೌರವಪೂರ್ವಕವಾಗಿ ಸನ್ಮಾನಿಸಿದರು.

ಯುವ ಘಟಕದ ಅದ್ಯಕ್ಷ ಡಾ.ಸುಭಾಸ್ ಪಲ್ಲೇದ್, ಮುಖಂಡರಾದ ಅಮರೇಶ ಬೆಂಡೋಣಿ, ಶ್ವೇತಾ ಲಾಲಗುಂದಿ, ಮೌನೇಶ ಹೆಸರೂರು,ಗೌಡಪ್ಪ, ಸಂಗಣ್ಣ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!