ಸಜ್ಜೆ ಬಣವಿಗೆ ಆಕಸ್ಮಿಕ ಬೆಂಕಿ 50 ಸಾವಿರ ನಷ್ಟ
ವರದಿ-ಡಿ.ಜಿ.ಶಿವು.ಗೆಜ್ಜಲಗಟ್ಟಾ
ಹಟ್ಟಿ ಚಿನ್ನದಗಣಿ : ಸಜ್ಜೆ ಬಣವಿಗೆ ಆಕಸ್ಮಿಕ ಬೆಂಕಿ ತಗಲಿ ಬಣವಿ ಭಸ್ಮವಾಗಿದೆ. ಸುಮಾರ 50 ಸಾವಿರ ರೂ. ನಷ್ಟವಾದ ಘಟನೆ ಸಮೀಪದ ಗೌಡೂರು ಗ್ರಾಮದ ಹೊರ ವಲಯದಲ್ಲಿ ಸಂಭವಿಸಿದೆ.
ಗ್ರಾಮದ ಹೊರ ವಲಯದ ರೈತ ಹನುಮಂತ ಎಂಬುವವರಿಗೆ ಸೇರಿದ ಭಣವೆಯಾಗಿದೆ.
ಸಜ್ಜೆ ಬಣವಿ ಅಗ್ನಿಗೆ ಆಹುತಿಯಾಗಿದೆ. ಸುಮಾರ 50 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

