ರಾಯಚೂರು

ಲಿಂಗಸುಗೂರು ತಾಲೂಕು ಛಲವಾದಿ ಸಮಾಜದ ಪದಾಧಿಕಾರಿಗಳ ಆಯ್ಕೆ ಅದ್ಯಕ್ಷರಾಗಿ ಲಿಂಗಪ್ಪ ಪರಂಗಿ ನೇಮಕ

ಲಿಂಗಸುಗೂರು : ಲಿಂಗಸುಗೂರು ತಾಲೂಕಿನ ಛಲವಾದಿ ಸಮಾಜದ ತಾಲೂಕು ಪದಾಧಿಕಾರಿಗಳನ್ನು ಸ್ಥಳೀಯ ಗುರುಭವನದಲ್ಲಿ ಜ.23ರಂದು ಆಯ್ಕೆ ಮಾಡಲಾಗಿದೆ ಎಂದು ಮಹಾಸಭಾದ ಗೌರವಾದ್ಯಕ್ಷ ಶಿವಯೋಗಪ್ಪ ಶಿವನಗುತ್ತಿ ತಿಳಿಸಿದ್ದಾರೆ.


ಈ ಬಗ್ಗೆ ಪ್ರಕಟಣೆ ನೀಡಿದ ಅವರು, ತಾಲೂಕು ಗೌರವಾದ್ಯಕ್ಷರಾಗಿ ನಿವೃತ್ತ ಶಿಕ್ಷಕ ಶಿವಯೋಗಪ್ಪ ಶಿವನಗುತ್ತಿ, ಅದ್ಯಕ್ಷರಾಗಿ ಲಿಂಗಪ್ಪ ಪರಂಗಿ, ಪ್ರಧಾನ ಕಾರ್ಯದರ್ಶಿಯಾಗಿ ರೇವಣಸಿದ್ದಪ್ಪ ಗೌಡೂರು, ಕೋಶಾದ್ಯಕ್ಷರಾಗಿ ನಿವೃತ್ತ ಶಿಕ್ಷಕ ಮಹಾಂತಪ್ಪ ಹೊಸಮನಿ, ಕಾರ್ಯಾದ್ಯಕ್ಷರಾಗಿ ಶಿವರಾಜ ತಳವಾರ ಮುದಗಲ್, ಹೊನಕೇರಪ್ಪ ಜೂಲಗುಡ್ಡ, ಸಂಜೀವಪ್ಪ ಹುನಕುಂಟಿ, ಉಪಾದ್ಯಕ್ಷರಾಗಿ ಮಲ್ಲಿಕಾರ್ಜುನ ಛಲವಾದಿ ಕೋಠಾ, ಸಂತೋಷ ನಾಗರಹಾಳ, ಸಂಘಟನಾ ಕಾರ್ಯದರ್ಶಿಗಳಾಗಿ ಪರಶುರಾಮ ಛಲವಾದಿ ಮುದಗಲ್, ಭೀಮಣ್ಣ ಸರ್ಜಾಪೂರ ಮತ್ತು ತಾಲೂಕು ಸಲಹಾ ಸಮಿತಿ ಸದಸ್ಯರುಗಳಾಗಿ ಅಮರೇಶ ಕುಪ್ಪಿಗುಡ್ಡ, ರಮೇಶ ನೀರಲಕೇರಿ, ಗುಂಡಪ್ಪ ಯರಡೋಣಿ, ಶೇಖರಪ್ಪ ಚುಕನಟ್ಟಿ ನಗನೂರು, ಪ್ರಮೋದ ಬಡಿಗೇರ್ ಮುದಗಲ್, ವೀರಭದ್ರಪ್ಪ ಕನಸಾವಿ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಶಿವಯೋಗಪ್ಪ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!