ಲಿಂಗಸುಗೂರು : ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟ
ಲಿಂಗಸಗೂರು : ಸ್ಥಳೀಯ ವಿಜಯಮಹಾಂತೇಶ್ವರ ಶಾಖಾಮಠದ ಸಭಾಂಗಣದಲ್ಲಿ ಶನಿವಾರ ಸಂಜೆ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್‍ರ ಅದ್ಯಕ್ಷತೆಯಲ್ಲಿ ತಾಲೂಕಿನ 30 ಗ್ರಾಮ ಪಂಚಾಯತ್‍ಗಳ ಅದ್ಯಕ್ಷ-ಉಪಾದ್ಯಕ್ಷರ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಯಿತು.
ತಹಸೀಲ್ದಾರ್ ಚಾಮರಾಜ ಪಾಟೀಲ್ ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪಂಚಾಯತ್‍ಗಳ ಮುಖಂಡರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮೀಸಲಾತಿ ವಿವರ
ಕ್ರ.ಸಂ. ಗ್ರಾ.ಪಂ. ಅದ್ಯಕ್ಷ ಉಪಾದ್ಯಕ್ಷ
ನರಕಲದಿನ್ನಿ ಸಾಮಾನ್ಯ ಎಸ್.ಸಿ. ಮಹಿಳೆ
ರೋಡಲಬಂಡಾ (ಯುಕೆಪಿ) ಸಾಮಾನ್ಯ ಎಸ್.ಟಿ.
ಈಚನಾಳ ಸಾಮಾನ್ಯ ಎಸ್.ಟಿ. ಮಹಿಳೆ
ಕಾಳಾಪೂರ ಸಾಮಾನ್ಯ ಎಸ್.ಸಿ. ಮಹಿಳೆ
ಕೋಠಾ ಸಾಮಾನ್ಯ ಎಸ್.ಟಿ. ಮಹಿಳೆ
ಗೆಜ್ಜಲಗಟ್ಟಾ ಸಾಮಾನ್ಯ ಎಸ್.ಟಿ. ಮಹಿಳೆ
ಬನ್ನಿಗೋಳ ಸಾಮಾನ್ಯ ಎಸ್.ಸಿ. ಮಹಿಳೆ
ಉಪ್ಪಾರನಂದಿಹಾಳ ಸಾಮಾನ್ಯ ಎಸ್.ಟಿ. ಮಹಿಳೆ
ಮಾವಿನಭಾವಿ ಸಾಮಾನ್ಯ ಮಹಿಳೆ ಎಸ್.ಸಿ.
ಗೊರೆಬಾಳ ಸಾಮಾನ್ಯ ಮಹಿಳೆ ಎಸ್.ಟಿ.
ಗೌಡೂರು ಸಾಮಾನ್ಯ ಮಹಿಳೆ ಎಸ್.ಟಿ.
ಗುಂತಗೋಳ ಸಾಮಾನ್ಯ ಮಹಿಳೆ ಎಸ್.ಸಿ.
ನಾಗಲಾಪೂರ ಸಾಮಾನ್ಯ ಮಹಿಳೆ ಎಸ್.ಸಿ.
ಆಮದಿಹಾಳ ಸಾಮಾನ್ಯ ಮಹಿಳೆ ಎಸ್.ಸಿ. ಮಹಿಳೆ
ಬಯ್ಯಾಪೂರ ಎಸ್.ಸಿ. ಸಾಮಾನ್ಯ ಮಹಿಳೆ
ಆನೆಹೊಸೂರು ಎಸ್.ಸಿ. ಸಾಮಾನ್ಯ ಮಹಿಳೆ
ಗುರುಗುಂಟ ಎಸ್.ಸಿ. ಸಾಮಾನ್ಯ ಮಹಿಳೆ
ಪೈದೊಡ್ಡಿ ಎಸ್.ಸಿ. ಸಾಮಾನ್ಯ ಮಹಿಳೆ
ನಾಗರಹಾಳ ಎಸ್.ಸಿ. ಸಾಮಾನ್ಯ ಮಹಿಳೆ
ಸರ್ಜಾಪೂರ ಎಸ್.ಸಿ. ಮಹಿಳೆ ಸಾಮಾನ್ಯ
ಕಾಚಾಪೂರ ಎಸ್.ಸಿ. ಮಹಿಳೆ ಸಾಮಾನ್ಯ
ಹೊನ್ನಹಳ್ಳಿ ಎಸ್.ಸಿ. ಮಹಿಳೆ ಸಾಮಾನ್ಯ
ಹೂನೂರು ಎಸ್.ಸಿ. ಮಹಿಳೆ ಸಾಮಾನ್ಯ
ಚಿತಾಪೂರ ಎಸ್.ಟಿ. ಸಾಮಾನ್ಯ ಮಹಿಳೆ
ನೀರಲಕೇರಿ ಎಸ್.ಟಿ. ಸಾಮಾನ್ಯ ಮಹಿಳೆ
ಖೈರವಾಡಗಿ ಎಸ್.ಟಿ. ಸಾಮಾನ್ಯ ಮಹಿಳೆ
ರೋಡಲಬಂಡಾ (ತವಗ) ಎಸ್.ಟಿ. ಮಹಿಳೆ ಸಾಮಾನ್ಯ
ಅನ್ವರಿ ಎಸ್.ಟಿ. ಮಹಿಳೆ ಸಾಮಾನ್ಯ
ದೇವರಭೂಪೂರ ಎಸ್.ಟಿ. ಮಹಿಳೆ ಸಾಮಾನ್ಯ
ಹಲ್ಕಾವಟಗಿ ಎಸ್.ಟಿ. ಮಹಿಳೆ ಸಾಮಾನ್ಯ

