ರಾಷ್ಟ್ರೀಯ ಕೈಮಗ್ಗ ದಿನ : ನೇಕಾರರಿಗೆ ಗೌರವ ಸನ್ಮಾನ
ಲಿಂಗಸುಗೂರು : ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ನೇಕಾರ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.

ರಾಜ್ಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಮಂಡಲ ಅಧ್ಯಕ್ಷೆ ಜಯಶ್ರೀ ಸಕ್ರಿಯವರ ನೇತೃತ್ವದಲ್ಲಿ ನೇಕಾರರನ್ನು ಗುರುತಿಸಿ ಸನ್ಮಾನಿಸಲಾಯಿತು.
ಶಾರದಾ ರಾಥೋಡ್, ಸೀತಾ ನಾಯಕ್, ಗಂಗೂಬಾಯಿ, ಶ್ವೇತ ಲಾಲಗುಂದಿ, ಸ್ಮಿತಾ ಅಂಗಡಿ, ರಾಜೇಶ್ವರಿ, ಭಾನುಮತಿ, ಅಯ್ಯಮ್ಮ ಸೇರಿ ಇತರರು ಪಾಲ್ಗೊಂಡಿದ್ದರು.

