ರಾಯಚೂರು

ಸರ್ಜಾಪೂರ ಸರಕಾರಿ ಪ್ರೌಢಶಾಲೆ : ಎಸ್‍ಡಿಎಂಸಿ ರಚನೆ

ಲಿಂಗಸುಗೂರು : ತಾಲೂಕಿನ ಸರ್ಜಾಪೂರ ಸರಕಾರಿ
ಪ್ರೌಢಶಾಲೆಯ ಶಾಲಾ ಮೇಲುಸ್ತುವಾರಿ ಸಮಿತಿ (ಎಸ್‍ಡಿಎಂಸಿ)ಯನ್ನು ರಚನೆ ಮಾಡಲಾಗಿದೆ.

ಸಮಿತಿಯ ಅದ್ಯಕ್ಷರಾಗಿ ಅಮರೇಶ ನಾಗರಾಳ, ಸದಸ್ಯರಾಗಿ
ನಾಗರಾಜ ಹಡಪದ್, ಶೇಖರಪ್ಪ ತಳವಾರ, ವಿರೇಶ ಇಸ್ಸಾಂಪೂರ,ಬೇಗಂಸಾಬ, ವಿಜಯಲಕ್ಷ್ಮಿ ಗುಂಟಿ, ಯಂಕಮ್ಮ ತೊರಲಬೆಂಚಿ,ಶ್ರೀದೇವಿ ಸಂಜೀವ ಯಾದಗಿರಿ, ಶಾಂತಪ್ಪ ಕುಪ್ಪಗುಡ್ಡ ಅವರುಗಳು ಆಯ್ಕೆಯಾಗಿದ್ದಾರೆ.ಶಾಲೆಯ ಮುಖ್ಯಶಿಕ್ಷ ಅಯ್ಯಪ್ಪ ಕವಿತಾಳ, ಗ್ರಾಮದ ಹಿರಿಯರಾದ ಗುಂಡಪ್ಪ ನಾಯಕ, ಶಂಕರಗೌಡ ಯರಡೋಣ,ಯಮನಪ್ಪ ನಾಯಕ, ಏಕ ಅಮರಣ್ಣ, ಲಕ್ಷ್ಮಣ ಗುಂಟ್ರಾಳ,ರಮೇಶ ಭಂಡಾರಿ, ಮಲ್ಲಪ್ಪ ಬಿಳವಾರ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!