ರಾಯಚೂರು

ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಅದ್ಯಕ್ಷರಾಗಿ ಕುಪ್ಪಣ್ಣ ಕೌತಾಳ

ಲಿಂಗಸುಗೂರು : ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಅದ್ಯಕ್ಷರಾಗಿ ಕುಪ್ಪಣ್ಣ ಕೌತಾಳ ಕಸಬಾಲಿಂಗಸುಗೂರು ಅವರು ಆಯ್ಕೆಯಾಗಿದ್ದಾರೆಂದು ಬ್ಲಾಕ್ ಅದ್ಯಕ್ಷ ಭೂಪನಗೌಡ ಕರಡಕಲ್ ತಿಳಿಸಿದ್ದಾರೆ.


ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಜ.12ರಂದು ಪಕ್ಷದ ಆಂತರಿಕ ಚುನಾವಣೆ ನಡೆದಿತ್ತು. ಆ.31ಕ್ಕೆ ಫಲಿತಾಂಶ ಪ್ರಕಟಗೊಂಡಿತ್ತು. ಫಲಿತಾಂಶದಲ್ಲಿ ಕುಪ್ಪಣ್ಣ ಅವರು ಯುವ ಘಟಕದ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!