ಲಿಂಗಸುಗೂರು : ಬಹು ದಿನಗಳಿಂದ ತೆರವಾಗಿದ್ದ ಮಕ್ಕಳ ತಜ್ಞರ ಸ್ಥಾನಕ್ಕೆ ಡಾಕ್ಟರ್ ಸುಶಾಂತ್ ನೇಮಕವಾದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹರ್ಷದಿಂದ ಸನ್ಮಾನಿಸಿ ಗೌರವಿಸಿದರು.
ಆಸ್ಪತ್ರೆ ಮುಖ್ಯ ವೈದ್ಯಾದಿಕಾರಿ ಡಾ.ರುದ್ರಗೌಡ ಪಾಟೀಲ್, ಕರವೇ ಮುಖಂಡರಾದ ಅಜೀಜ್ ಪಾಷಾ, ರವಿಕುಮಾರ್ ಬರಗೂಡಿ, ಹನುಮಂತ ನಾಯಕ, ಚಂದ್ರು ನಾಯಕ ಸೇರಿ ಇತರರು ಇದ್ದರು.