ಮಸ್ಕಿ ಬೈಎಲೆಕ್ಷನ್: ಆರ್. ಬಸನಗೌಡ ತುರ್ವಿಹಾಳ್ ಪರ ಶರಣಗೌಡ ಭಯ್ಯಾಪುರ ಪ್ರಚಾರ
ಮಸ್ಕಿ : ಗುಡಿಹಾಳ ಗ್ರಾಮ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲಾಯಿತು.
ಮಸ್ಕಿ ಕ್ಷೇತ್ರದ ಗುಡಿಹಾಳ ಗ್ರಾಮದಲ್ಲಿ ಇಂದು ಶರಣಗೌಡ ಬಯ್ಯಾಪುರ ಇವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಗುಂಡನಗೌಡ ಅಡವಿಬಾವಿ, ಶಿವನಗೌಡ ಪೊಲೀಸ್ ಪಾಟೀಲ್, ಮುತ್ತಣ್ಣ ಚುಕನಟ್ಟಿ ಹಾಗೂ ಎಲ್ಲಾ ಗುಡಿಹಾಳ ಗ್ರಾಮದ ಕಾಂಗ್ರೇಸ್ ಕಾರ್ಯಕರ್ತರರಿಗೆ ಉಪಸ್ಥಿತರಿದ್ದರು.

