ಕಲ್ಯಾಣ ಕರ್ನಾಟಕ

ರಾಜ್ಯರಾಯಚೂರು

ಹಳ್ಳಿಯಿಂದ ದಿಲ್ಲಿವರೆಗೆ ಬಿಜೆಪಿ ಹವಾ, ಅಭ್ಯರ್ಥಿಗಳ ಹುಡುಕಾಟದಲ್ಲಿ ಕಾಂಗ್ರೆಸ್ : ಕಟೀಲ್

ಲಿಂಗಸುಗೂರು : ಬಿಜೆಪಿ ಪಕ್ಷ ಪ್ರತಿ ಚುನಾವಣೆಯಲ್ಲೂ ತನ್ನ ಸಾಮಥ್ರ್ಯವನ್ನು ಪ್ರದರ್ಶನ ಮಾಡುತ್ತಲೇ ಇದೆ. ಈ ಬಾರಿ ಹಳ್ಳಿಯಿಂದ ದಿಲ್ಲಿಯವರೆಗೆ ಬಿಜೆಪಿಯದ್ದೇ ಹವಾ ಇರಲಿದೆ. ಕಾಂಗ್ರೆಸ್ ಪಕ್ಷ

Read More
ರಾಯಚೂರು

ಲಿಂಗಸುಗೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಜೆಡಿಎಸ್ ಲೆಕ್ಕಕ್ಕಿಲ್ಲ : ವಜ್ಜಲ್

ಲಿಂಗಸುಗೂರು : ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ಆಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿಯತ್ತ ಬರುತ್ತಿದ್ದಾರೆ. ಕ್ಷೇತ್ರದಲ್ಲೀಗ

Read More
ರಾಯಚೂರು

ಲಿಂಗಸುಗೂರಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ : ಎಲ್ಲೆಡೆ ಕೇಸರಿ ಕಾರುಬಾರು..!

ಲಿಂಗಸುಗೂರು : ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರ ಅಭಿನಂದನಾ ಸಮಾರಂಭ ಹಾಗೂ ಗ್ರಾಮ ಸ್ವರಾಜ್ಯ ಸಮಾವೇಶದ ಅಂಗವಾಗಿ ಪಟ್ಟಣ ಶನಿವಾರ ಕೇಸರಿಮಯವಾಗಿತ್ತು. ಗ್ರಾಮ ಪಂಚಾಯತ್ ಚುನಾವಣೆಯ

Read More
ರಾಯಚೂರು

ಕಾಂಗ್ರೆಸ್ ಮುಕ್ತ ಪಂಚಾಯಿತಿ ಆಡಳಿತವೇ ಬಿಜೆಪಿ ಗುರಿ : ಕಟೀಲ್

ಲಿಂಗಸುಗೂರು : ರಾಜಕೀಯದ ಬೇರು ಆಗಿರುವ ಪಂಚಾಯಿತಿ ಚುನಾವಣೆಗಳು ಇನ್ನೇನು ಆರಂಭಗೊಳ್ಳುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಪಂಚಾಯಿತಿ ಆಡಳಿತ ತರುವುದೇ ಬಿಜೆಪಿ ಪಕ್ಷದ ಗುರಿಯಾಗಿದ್ದು, ಈ ನಿಟ್ಟಿನಲ್ಲಿ

Read More
ರಾಯಚೂರು

ಅದ್ಧೂರಿ ಬೈಕ್ ರ್ಯಾಲಿ : ಸಾವಿರಾರು ಕಾರ್ಯಕರ್ತರು ಭಾಗಿ

ಲಿಂಗಸುಗೂರು : ಹಟ್ಟಿ ಚಿನ್ನದಗಣಿ ಅಧ್ಯಕ್ಷರ ಅಭಿನಂದನಾ ಸಮಾರಂಭ, ಗ್ರಾಮ ಸ್ವರಾಜ್ಯ ಸಮಾವೇಶಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ಮುಖಂಡರಿಗೆ ಅದ್ದೂರಿಯಾಗಿ ಬೈಕ್

Read More
ರಾಯಚೂರು

ಎರಡನೇ ದಿನಕ್ಕೆ ಸಾರಿಗೆ ನೌಕರರ ಮುಷ್ಕರ : ಪರದಾಟ

ಲಿಂಗಸುಗೂರು : ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರದಿಂದ ಏಕಾಏಕಿ ಆರಂಭಗೊಂಡಿರುವ ಸಾರಿಗೆ ಇಲಾಖೆ ನೌಕರರ ಮುಷ್ಕರ ಶರನಿವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬಸ್‍ಗಳು ಬಂದಾದ

Read More
ರಾಯಚೂರು

ಹಟ್ಟಿ ಚಿನ್ನದಗಣಿ ಅದ್ಯಕ್ಷರ ಅಭಿನಂದನಾ ಸಮಾರಂಭ-ಗ್ರಾಮ ಸ್ವರಾಜ್ಯ ಸಮಾವೇಶ ಕೇಸರೀಮಯವಾದ ಲಿಂಗಸುಗೂರು ಪಟ್ಟಣ..!

ವರದಿ:ಖಾಜಾಹುಸೇನ್ಲಿಂಗಸುಗೂರು : ತಾಲೂಕಿನ ಪ್ರತಿಷ್ಠಿತ ಹಟ್ಟಿ ಚಿನ್ನದಗಣಿಗೆ ನೂತನವಾಗಿ ಅದ್ಯಕ್ಷರಾಗಿರುವ ಮಾನಪ್ಪ ವಜ್ಜಲ್‍ರಿಗೆ ಅಭಿನಂದನಾ ಸಮಾರಂಭ ಹಾಗೂ ಗ್ರಾಮ ಸ್ವರಾಜ್ಯ ಸಮಾವೇಶದ ನಿಮಿತ್ಯ ಪಟ್ಟಣವನ್ನು ವಧುವಿನಂತೆ ಸಿಂಗರಿಸಲಾಗಿದೆ.

Read More
ರಾಯಚೂರು

ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಬಾಕಿ ಇರುವ ವೇತನ ಬಿಡುಗಡೆ ಮಾಡಲು SFI ಆಗ್ರಹ

ರಾಯಚೂರು :- ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಬಾಕಿ ಇರುವ ವೇತನ ಬಿಡುಗಡೆ ಮಾಡಲು ಒತ್ತಾಯಿಸಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು. ಕಳೆದ ವರ್ಷದಿಂದ ಬಹುತೇಕ

Read More
ರಾಯಚೂರು

ರಾಯಚೂರು ಜಿಲ್ಲೆಯಲ್ಲಿ ಕೋವಿಡ್-19ನ ೦8 ಪ್ರಕರಣ ವರದಿ

ರಾಯಚೂರು,ಡಿ.೦೯:- ಜಿಲ್ಲೆಯಲ್ಲಿ ಡಿ.೯ರ ಬುಧವಾರ ಕೋವಿಡ್-೧೯ನ ೦೮ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಇದೂವರೆಗೆ ೧೩,೯೭೧ ಮಂದಿಗೆ ಕೊರೋನಾ ಸೋಂಕು ವರದಿಯಾಗಿದ್ದು, ಇಂದು ೧೭ ಜನರು ಸೇರಿದಂತೆ ಇದೂವರೆಗೆ

Read More
ರಾಯಚೂರು

ಕ್ಷಯರೋಗ ಪತ್ತೆ, ಚಿಕಿತ್ಸಾ ಆಂದೋಲನ ಕಾರ್ಯಕ್ರಮ

ಲಿಂಗಸುಗೂರು : ಆರೋಗ್ಯ ಇಲಾಖೆ ವತಿಯಿಂದ ಸ್ಥಳೀಯ ಐಎಂಎ ಹಾಲ್‍ನಲ್ಲಿ ಸಕ್ರೀಯ ಕ್ಷಯರೋಗ ಪತ್ತೆ ಹಾಗೂ ಚಿಕಿತ್ಸಾ ಆಂದೋಲನದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು

Read More
error: Content is protected !!