ಹಟ್ಟಿ ಚಿನ್ನದ ಗಣಿ ಅಧ್ಯಕ್ಷರ ಜನ್ಮದಿನ : ಹಾಲು, ಹಣ್ಣು ವಿತರಣೆ
ಲಿಂಗಸುಗೂರು : ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ಡಿ. ವಜ್ಜಲ್ ರ ಹುಟ್ಟು ಹಬ್ಬದ ನಿಮಿತ್ತ ಸ್ಥಳೀಯ ಅಮರ್ ನರ್ಸಿಂಗ್ ಹೋಮ್ ನಲ್ಲಿ ಮಹಿಳಾ ಕಾರ್ಯಕರ್ತೆಯರು ರೋಗಿಗಳಿಗೆ ಹಾಲು, ಹಣ್ಣು ವಿತರಣೆ ಮಾಡಿದರು.
ಡಾ ಎನ್.ಎಲ್. ನಡುವಿನಮನಿ, ಮುಖಂಡರಾದ ಅಬ್ದುಲ್ಲಾ ಬೇಕರಿ, ಚಿದಾನಂದ, ಜಿಲ್ಲಾ ಕಾರ್ಯದರ್ಶಿಗಳಾದ ಬಸಮ್ಮ ಯಾದವ್, ಶೋಭಾ ಕಾಟವ, ಮಂಡಲ ಕಾರ್ಯದರ್ಶಿ ಜ್ಯೋತಿ ಸುಂಕದ, ನೀಲಮ್ಮ ಪಾಟೀಲ, ಸ್ಮಿತಾ ಅಂಗಡಿ, ಹುಲಿಗೆಮ್ಮ ಸೇರಿ ಇತರರು ಇದ್ದರು.

