ಲಿಂಗಸುಗೂರು : ತಾಲೂಕಿನ ಗುಡದನಾಳ ಗ್ರಾಮದಲ್ಲಿ ಚುನಾವಣಾ ವೈಷಮ್ಯಕ್ಕೆ ಶರಣಬಸವ ಎನ್ನುವ ಯುವಕನ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಸಿಪಿಐ ಮಹಾಂತೇಶ ಸಜ್ಜನ್, ದುರುಗಪ್ಪ, ಜಗದೀಶ, ಶರಣಬಸವ, ಹನುಮಂತಿ, ಯಲ್ಲವ್ವ ಎನ್ನುವ ಐದು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.