ಲಿಂಗಸುಗೂರು : ಬಿಜೆಪಿ ಕಚೇರಿಯಲ್ಲಿ ದೀನ್ ದಯಾಳ್ ಉಪಾಧ್ಯಾಯ ಜಯಂತಿ ಆಚರಣೆ
ಲಿಂಗಸುಗೂರು : ಸ್ಥಳೀಯ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ
ಮಾನಪ್ಪ ಡಿ. ವಜ್ಜಲ್ ರ ನೇತೃತ್ವದಲ್ಲಿ
ಪಂಡಿತ ದಿನ್ ದಯಾಳ್ ಉಪಾಧ್ಯಾಯರ 105 ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ವೀರನಗೌಡ ಪಾಟೀಲ್, ಪುರಸಭೆ ಸದಸ್ಯ ಮುದಕಪ್ಪ ನಾಯಕ, ಪಕ್ಷದ ಹಿರಿಯ ಮುಖಂಡರಾದ ಗೀರಿಮಲ್ಲನಗೌಡ ಮಾಲಿ ಪಾಟೀಲ್, ಡಾ. ಶಿವಬಸಪ್ಪ ಹೆಸರೂರು, ಜಗನ್ನಾಥ ಕುಲಕರ್ಣಿ, ಮುದಗಲ್ ಘಟಕ ಅಧ್ಯಕ್ಷ ಸಣ್ಣ ಸಿದ್ದಯ್ಯ ಗುರುವಿನ್, ಹಟ್ಟಿ ಘಟಕ ಅಧ್ಯಕ್ಷ ಗುಂಡಪ್ಪ ಗುರಿಕಾರ, ಲಿಂಗಸುಗೂರು ಘಟಕ ಅಧ್ಯಕ್ಷ ಚನ್ನಬಸವ ಸ್ವಾಮಿ ಹಿರೇಮಠ, ಯುವ ಮೋರ್ಚಾ ಅಧ್ಯಕ್ಷ ಈಶ್ವರ ಎಮ್ ವಜ್ಜಲ್, ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಶ್ರೀ ಸಕ್ರಿ, ಪ್ರಧಾನ ಕಾರ್ಯದರ್ಶಿ ಶ್ವೇತಾ ಲಾಲ ಗುಂ, ಬಸ್ಸಮ್ಮ ಯಾದವ್ ಸೇರಿ ಇತರರು ಇದ್ದರು.
