ಅವಿಭಾಗೀಕೃತ

ವಿಜಯದಶಮಿ : ಪಥ ಸಂಚಲನ

ಲಿಂಗಸುಗೂರು : ದಸರಾ ವಿಜಯದಶಮಿ ನಿಮಿತ್ಯ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪದಾಧಿಕಾರಿಗಳು ಪಥಸಂಚಲನ ನಡೆಸಿದರು.

ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪಂಥ ಸಂಚಲನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯನಿರ್ವಾಹಕ ಡಾ. ಪಾಂಡುರಂಗ ಆಪ್ಟೆ, ಬಿಜೆಪಿ ಅಧ್ಯಕ್ಷ ವೀರನಗೌಡ ಪಾಟೀಲ್, ಮುಖಂಡರಾದ ಗೀರಿಮಲ್ಲನಗೌಡ ಮಾಲಿ ಪಾಟೀಲ್, ಡಾ. ಶಿವಬಸಪ್ಪ ಹೆಸರೂರು, ವೆ.ಮೊ. ಸಣ್ಣ ಸಿದ್ದಯ್ಯ ಗುರುವಿನ್,
ಈಶ್ವರ ಎಮ್ ವಜ್ಜಲ್,
ಹುಲ್ಲೇಶ ಸಾಹುಕಾರ್, ಜಗನ್ನಾಥ ಕುಲಕರ್ಣಿ, ಅಯ್ಯಪ್ಪ ವಕೀಲರು, ವೇಂಕನಗೌಡ ಪಾಟೀಲ್, ಪ್ರಭುಸ್ವಾಮಿ ಅತ್ತನೂರ, ಮುದಕಪ್ಪ ನಾಯಕ, ಭೀಮಣ್ಣ ಹಿರೇಮನಿ, ರಾಮಣ್ಣ ನರಕಲದಿನ್ನಿ, ಭೀಮಸೇನರಾವ್ ಕುಲಕರ್ಣಿ, ಉದಯ ಕುಮಾರ ಕಮ್ಮಾರ, ಗುಂಡಪ್ಪ ಗುರಿಕಾರ, ರಾಜು ಚಾವ್ಹಾಣ, ಧ್ಯಾಮಣ್ಣ ನಾಯಕ, ಪರಮೇಶ ಯಾದವ, ಶಂಕರ ಚಾವ್ಹಾಣ, ಅಜಯ ಕುಮಾರ, ಸುರೇಶ ಮೇಟಿ, ಮಂಜುನಾಥ ಸೇರಿ ಸಂಘದ ಕಾರ್ಯಕರ್ತರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!